ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಜೀವನದ ಪ್ರಮುಖ ಘಟ್ಟಗಳು

ಪ್ರಮುಖ ಘಟ್ಟಗಳು:

1914 : ಮಾರ್ಚ್-3 ರಂದು ದೇವಗಿರಿ ಗುರು ಪರಂಪರೆಯ ವೆಂಕಟಾಪೂರ ಮಠ ಮನೆಯಲ್ಲಿ ಜನನ. ತಂದೆ-ರೇವಯ್ಯ ತಾಯಿ-ಸಿದ್ದಮ್ಮ
1920 : ತಂದೆ ರೇವಯ್ಯನವರ ಮರಣ, ತಾಯಿಯ ಮನೆ ದೇವಿಗಿರಿಯಲ್ಲಿ ಆಶ್ರಯ
1922 : ನವಿಲಗುಂದದ ಗವಿಮಠದಲ್ಲಿದ್ದ ಪಂಚಾಕ್ಷರ ಗವಾಯಿಗಳವರ ಸಂಚಾರಿ ಸಂಗೀತ ಪಾಠಶಾಲೆಗೆ ಪ್ರವೇಶ
1939 : ಶ್ರೀ ಕುಮಾರೇಶ್ವರ ಕೃಪಾಪೋಷಿತ ನಾಟ್ಯ ಸಂಘದ ಸ್ಥಾಪನೆ
1940 : ‘ಸಿದ್ದರಾಮೇಶ್ವರ ಸಂವಾದ’ ಪ್ರಥಮ ನಾಟಕ ರಚನೆ
1944 : ಜೂನ್ ವೀರೇಶ್ವರ ಪುಣ್ಯಾಶ್ರಮದ ಅಧಿಕಾರ ಸ್ವೀಕಾರ
1956 : “ಶ್ರೀ ಹಾವೇರಿ ಶೀವಬಸವ ಪುರಾಣ” ಮೊದಲ ಪುರಾಣ ರಚನೆ
1960 : ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ ಅವರಿಂದ ಸನ್ಮಾನ
1969 : ಪಂಚಾಕ್ಷರ ಪ್ರಕಾಶ ಮಾಸ ಪತ್ರಿಕೆ ಪ್ರಾರಂಭ
1966 : ಪಂಚಾಕ್ಷರ ಮುದ್ರಣಾಲಯ ಸ್ಥಾಪನೆ
1956 : ಪಂಚಾಕ್ಷರ ಗ್ರಂಥ ಮಾಲೆ ಪ್ರಕಾಶನ ಸ್ಥಾಪನೆ
1975 : ಧಾರವಾಡ ಮುರುಘಾಮಠದಲ್ಲಿ ಮೊದಲ ತುಲಾಭಾರ
1975 : ಗೌರವ ಡಾಕ್ಟರೇಟ್ ಪದವಿ ಪ್ರಧಾನ ಕರ್ನಾಟಕ ವಿಶ್ವವಿದ್ಯಾಲಯದಿಂದ
1989 : ಡಾ.ಪುಟ್ಟರಾಜ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ ಸ್ಥಾಪನೆ
1993 : ಕರ್ನಾಟಕ ಸರ್ಕಾರದಿಂದ ಸಂಗೀತ ವಿದ್ವಾನ್ ಬಿರುದು
1993 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
1993 : ಜ್ಞಾನದೇಗುಲ ಅಭಿನಂದನ ಗ್ರಂಥ ಸಮರ್ಪಣೆ
1995 : ಡಾ.ಪುಟ್ಟರಾಜ ಗವಾಯಿಗಳವರ ಅಧ್ಯಯನ ಕೇಂದ್ರ ಸ್ಥಾಪನೆ
1996-98 : ಎಮಿರಿಟಸ್ ಫೆಲೋಸಿಫ್
1999 : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1998 : ಕನಕ-ಪುರಂದರ ಪ್ರಶಸ್ತಿ
1998 : ‘ಕನ್ನಡ ವಿಶ್ವಿದ್ಯಾಲಯ ಹಂಪಿ ನಾಡೋಜ’ ಪ್ರಶಸ್ತಿ ಪ್ರಧಾನ
2001 : ನಾಲ್ಕನೆಯ ಅಖಿಲ ಕರ್ನಾಟಕ ಕಥಾ – ಕೀರ್ತನ ಸಮ್ಮೇಳನದ ಸರ್ವಾ ಅಧ್ಯಕ್ಷತೆ (ಉಡುಪಿ)
2001 : ಹಾವೇರಿ ಜಿಲ್ಲಾ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
1999 : ಡಾವಣಗೇರಿಯಲ್ಲಿ ವೀರೇಶ್ವರ ಪುಣ್ಯಾಶ್ರಮ ಸ್ಥಾಪನೆ
2001 : ಡಾವಣಗೇರಿಯಲ್ಲಿ ವಿಶ್ವದಾಖಲೆ 151 ತುಲಾಭಾರಗಳ ಸಮರ್ಪಣೆ
2001 : ಬಂಗಾರ ಕಿರೀಟಧಾರಣೆ
2002 : ಟಿ.ಚೌಡಯ್ಯ ಪ್ರಶಸ್ತಿ
2002 : ‘ಅಲ್ಲಮ ಶ್ರೀ’ ಪ್ರಶಸ್ತಿ
2003 : ಬಸವ ಪ್ರಶಸ್ತಿ ಪುರಸ್ಕಾರ
2007 : ಕಾಳೀದಾಸ ಸನ್ಮಾನ ಪ್ರಶಸ್ತಿ
26-01-2010 : ಪದ್ಮಭೂಷಣ ಪ್ರಶಸ್ತಿ

            ಹಲವಾರು ವಿವಿಧ ವಿಶಿಷ್ಟ ಸಮಾರಂಭ, ಪ್ರವಚನ, ಸಂಗೀತ ಸಮಾವೇಶ, ಕೀರ್ತನೆ, ಅಸಂಖ್ಯಾತ, ಸಂಘ-ಸಂಸ್ಥೆಗಳು, ಗ್ರಾಮದ ಹಿರಿಯರು ಗವಾಯಿಗಳವರನ್ನು ಸನ್ಮಾನಿಸಿವೆ. ತುಲಾಭಾರ ನೆರವೇರಿಸಿ “ಗುರುವಂದನೆ’ ಸಲ್ಲಿಸಿವೆ.

News & Events