ಡಾ.ಪುಟ್ಟರಾಜ ಗವಾಯಿಗಳ ನಾಟಕ ಕೃತಿಗಳು
- ಅಸ್ಪ್ರಶ್ಯೋದ್ಧಾರಿ ಶಿವಶರಣ ಚನ್ನಯ್ಯ
- ಕೊಟ್ಟೂರು ಬಸವೇಶ್ವರ ಮಹಾತ್ಮೆ (ಅಪ್ರಕಟಿತ)
- ಗುರುದರ್ಶನ
- ಘೂಷ್ಮಾದೇವಿ (ಅಪ್ರಕಟಿತ)
- ದಾನಶೂರ ಸಿರಸಂಗಿ ಲಿಂಗರಾಜರು (ಅಪ್ರಕಟಿತ)
- ದೇವರ ದುಡ್ಡು (ಅಪ್ರಕಟಿತ)
- ನೆಲ್ಲೂರ ನಂಬೆಕ್ಕ
- ಭಗವಾನ್ ಬಸವೇಶ್ವರ (ಅಪ್ರಕಟಿತ)
- ಮಂತ್ರ ಮಹಿಮೆ (ಅಪ್ರಕಟಿತ)
- ಮಗನ ಪ್ರೇಮ (ಅಪ್ರಕಟಿತ)
- ಮಿಂಚು (ಅಪ್ರಕಟಿತ)
- ಸತಿಸುಕನ್ಯಾ (ಅಪ್ರಕಟಿತ)
- ಸವತಿ ಮತ್ಸರ (ಅಪ್ರಕಟಿತ)
- ಸ್ತ್ರೀ ಜೀವನ (ಅಪ್ರಕಟಿತ)
- ಶಿವಯೋಗಿ ಶ್ರೀ ಸಿದ್ಧರಾಮ
- ಶಿವಶರಣ ಮೋಳಿಗೆಯ ಮಾರಯ್ಯ
- ಶಿವಶರಣೆ ಉಡುತಡಿಯ ಅಕ್ಕಮಹಾದೇವಿ
- ಶಿರಹಟ್ಟಿ ಜಗದ್ಗುರು ಶ್ರೀ ಫಕ್ಕೀರೇಶ್ವರ ಮಹಾತ್ಮೆ
- ಶ್ರೀ ಕೃಷ್ಣಗಾರುಡಿ (ಅಪ್ರಕಟಿತ)
- ಶ್ರೀ ರಾಜಶೇಖರ (ಮಂತ್ರ ಮಹಿಮೆ((ಅಪ್ರಕಟಿತ)
- ಹಾನಗಲ್ಲ ಕುಮಾರೇಶ್ವರ ಮಹಿಮೆ