ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಪುರಾಣ ಕೃತಿಗಳು

ಡಾ.ಪುಟ್ಟರಾಜ ಗವಾಯಿಗಳವರ ಪುರಾಣ ಕೃತಿಗಳು:

  ಅಂಕಲಗಿ ಶ್ರೀ ಅಡವೀಶ್ವರ ಪುರಾಣ 1974
  ಉಡುತಡಿಯ ಅಕ್ಕಮಹಾದೇವಿ ಪುರಾಣ 1974
  ಕಲಬುರ್ಗಿ ಶರಣಬಸವೇಶ್ವರ ಪುರಾಣ 1982
  ಗಂಜೀಕಟ್ಟಿ ಶ್ರೀ ಚರಮೂರ್ತೇಶ್ವರ ಪುರಾಣ 1971
  ಗಂಗಾವತಿಯ ಶ್ರೀ ಚನ್ನಬಸವಸ್ವಾಮಿ ಪುರಾಣ 1978
  ಚಿಕ್ಕೇನಕೊಪ್ಪದ ಶ್ರೀ  ಚನ್ನವೀರಶರಣ ಪುರಾಣ 2000
  ತ್ರಿಷಷ್ಠಿ ಪುರಾತನರ ಪುರಾಣ 1985
  ಮೃಡಗಿರಿ ಕರ್ತೃ ಜಗದ್ಗುರು ಶ್ರೀ ಅನ್ನದಾನೀಶ್ವರ ಪುರಾಣ -
  ವೀರಭದ್ರೇಶ್ವರ ಪುರಾಣ 1990
  ವೀರ ದಾಸೋಹಿಯಾದ ಶ್ರೀ ವೀರೇಶ್ವರ ಶಿವಶರಣ ಪುರಾಣ 2000
  ಶ್ರೀ ಗುರುಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಪುರಾಣ 1997
  ಶ್ರೀ ಗೂಳ್ಯದ ಗಾದಿಲಿಂಗೇಶ್ವರ ಪುರಾಣ -
  ಶಿವಶರಣೆ ಶ್ರೀ ಗುಡ್ಡಾಪುರದ ದಾನಮ್ಮ ದೇವಿ ಪುರಾಣ 1997
  ಶ್ರೀ ಯೋಗಿರಾಜ ಪುರಾಣ 1981
  ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮಾಂಬೆ ಪುರಾಣ 1996
  ಶ್ರೀ ಶಿವಲಿಂಗೇಶ್ವರ ಪುರಾಣ 1970
  ಶ್ರೀ ಸಿರಿಯೂರ ಸಿದ್ಧಲಿಂಗೇಶ್ವರ ಪುರಾಣ (ಅಚ್ಚಿನಲ್ಲಿ) -
  ಹಾವೇರಿ ಶಿವಬಸವ ಪುರಾಣ 1963
  ಹುಬ್ಬಳ್ಳಿ ಮೂರುಸಾವಿರ ಮಠದ ಕರ್ತೃ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಪುರಾಣ 1989
  ಗಡಿಂಗ್ಲೇಜ ಸ್ವಾಮಿಗಳ ಪುರಾಣ (ಅಪ್ರಕಟಿತ)  
  ಕಲಕೇರಿ ಗುರು ಮಹಿಮಾ ಪುರಾಣ (ಅಪ್ರಕಟಿತ)  
  ಶ್ರೀಶೈಲ ಜಗದ್ಗುರು ಪರಂಪರಾ ಪುರಾಣಂ (ಅಪ್ರಕಟಿತ)  

News & Events