ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ಕೇಂದ್ರ / ರಾಜ್ಯ ಸರಕಾರದ ಪ್ರಶಂಸೆಗಳು

                                        ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ದೊರೆತ ಪ್ರಶಸ್ತಿಗಳು

ಅ.ನಂ. ವರ್ಷ ಸನ್ಮಾನ-ಪ್ರಶಸ್ತಿ ಸನ್ಮಾನ-ಪ್ರಶಸ್ತಿ ನೀಡಿದ ಸಂಘ ಸಂಸ್ಥೆಗಳ ಹೆಸರು
  08-11-1960 ರಾಷ್ಟ್ರಪತಿ ಸನ್ಮಾನ ರಾಷ್ಟ್ರಪತಿ ಭವನ, ನವದೆಹಲಿ
  16-05-1975 ಗೌರವ ಡಾಕ್ಟರೇಟ್ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ
  1990 ನಾಟಕ ಪ್ರಶಸ್ತಿ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಬೆಂಗಳೂರು
  1993 ಸಂಗೀತ ವಿದ್ವಾನ್ ಕರ್ನಾಟಕ ಘನ ಸರ್ಕಾರ
  1993 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಘನ ಸರ್ಕಾರ
  1996-1998 ಎಮಿರೇಟ್ ಫೆಲೋಸಿಫ್ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ, ದೆಹಲಿ
  03-01-1998 ನಾಡೋಜ ಕನ್ನಡ ವಿಶ್ವಿದ್ಯಾಲಯ, ಹಂಪಿ
  08-02-1998 ಪಂಚಾಕ್ಷರಿ ಪ್ರಶಸ್ತಿ ಪಂಚಾಕ್ಷರ ಪ್ರತಿಷ್ಠಾನ, ಬೆಂಗಳೂರು
  27-09-1998 ಕನಕ-ಪುರಂದರ ಪ್ರಶಸ್ತಿ ಕರ್ನಾಟಕ ಘನ ಸರ್ಕಾರ
  ಮೇ-1999 ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ದೆಹಲಿ
  1999 ಜ.ಚ.ನಿ. ಪ್ರಶಸ್ತಿ ರಾಜೂರ, ತಾ.ಯಲಬುರ್ಗಾ
  16-03-2001 ಹಾವೇರಿ ಜಿಲ್ಲಾ ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಹಾವೇರಿ
  30-11-2001 ನಾಲ್ಕನೇಯ ಅಖಿಲ ಕರ್ನಾಟಕ ಕಥಾ ಕೀರ್ತನ ಸಮ್ಮೇಳನ ಅಧ್ಯಕ್ಷತೆ ಉಡುಪಿ
  2002 ಬೇಂದ್ರೆ ಪ್ರಶಸ್ತಿ ಬೇಂದ್ರ ಪ್ರತಿಷ್ಠಾನ, ಅಡ್ನೂರ ತಾ.ನವಲಗುಂದ
  04-05-2003 ಬಸವಪುರಸ್ಕಾರ ಕರ್ನಾಟಕ ಸರ್ಕಾರ
  2007 ಕಾಳಿದಾಸ ಸನ್ಮಾನ ಮಧ್ಯ ಪ್ರದೇಶ ಸರ್ಕಾರ
  26-01-2010 ಪದ್ಮಭೂಷಣ ಭಾರತ ಕೇಂದ್ರ ಸರ್ಕಾರ

News & Events