ನಾಡಿನ ಸಂಘ ಸಂಸ್ಥೆಗಳಿಂದ, ಮಠಗಳಿಂದ ದೊರೆತ ಸನ್ಮಾನ ಪ್ರಶಸ್ತಿಗಳು
ಅ.ನಂ. | ವರ್ಷ | ಬಿರುದು | ಬಿರುದು ನೀಡಿದ ಸಂಘ ಸಂಸ್ಥೆಗಳ ಹೆಸರು |
06-02-1952 | ಸಂಗೀತ ಸಾಹಿತ್ಯ ಕಲಾಪ್ರಪೂರ್ಣ | ಮದ್ರಾಸ್ | |
13-02-1952 | ಪೌರ ಸನ್ಮಾನ | ಬೆಂಗಳೂರು | |
09-03-1965 | ಸಮಾಜ ಸೇವಾ ಧುರೀಣ | ಮೂಡಿ-ಬನವಾಸಿ | |
23-03-1970 | ತ್ರಿಭಾಷಾ ಕವಿರತ್ನ | ಶ್ರೀಕೋಡಿ ಮಠ, ಹಾರ್ನಳ್ಳಿ | |
12-10-1975 | ಗಂದರ್ವ ಗಾನಯೋಗಿ | ತುಮಕೂರು | |
1975 | ಶಿವಯೋಗಿ | ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ, ಗದಗ | |
30-01-1976 | ರಸ ಋಷಿ | ಸ್ವಯಂಭು ಆಶ್ರಮ, ನಾಣ್ಯಪುರ | |
02-05-1976 | ಸಾಹಿತ್ಯ ಸಂಗೀತ ಕಲಾಚಕ್ರವರ್ತಿ | ಶ್ರೀ ಜ.ಮೂರು ಸಾವಿರಮಠ, ಹುಬ್ಬಳ್ಳಿ | |
14-11-1977 | ಸಂಗೀತ ಸಾಹಿತ್ಯ ಸಾರ್ವಭೌಮ | ಕಂಪ್ಲಿ | |
13-02-1979 | ವಿದ್ಯಾವಾಚಸ್ಪತಿ | ಶ್ರೀ ಮುರುಘಾಮಠ, ಧಾರವಾಡ | |
02-03-1979 | ಕವಿಚಕ್ರವರ್ತಿ | ಶ್ರೀ ಜ.ಮೂರುಸಾವಿರ ಮಠ, ಹುಬ್ಬಳ್ಳಿ | |
26-02-1986 | ಕಲಾಜನಕ | ಅಷ್ಟಗಿಮಠ | |
12-12-1987 | ಲಲಿತಕಲಾ ಮಹರ್ಷಿ | ಹೊನ್ನಿಗನೂರು | |
122-01-1959 | ಸಾಹಿತ್ಯ ಸಂಗೀತ ಕಲಾ ಪ್ರವೀಣ | ಮೈಸೂರು ಶ್ರೀ ಶಿವರಾತ್ರೇಶ್ವರ ಮಠ, ಸತ್ತೂರು | |
- | ಜ್ಞಾನಯೋಗಿ | ಕ.ಸಾ.ಪ.ಬೆಂಗಳೂರು | |
- | ಕವಿ ಕುಲೋತ್ತಮ | ಅರವಿಂದ ಮಹಾವಿದ್ಯಾಲಯ, ಬೆಂಗಳೂರು | |
25-01-1959 | ಪೌರ ಸನ್ಮಾನ | ಮೈಸೂರು | |
22-12-1961 | 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ | ಗದಗ | |
23-06-1962 | ಅನುಭವ ಮಂಠಪ ಸದಸ್ಯರಿದ ಸನ್ಮಾನ | ಬೆಂಗಳೂರು | |
22-09-1962 | ಕನ್ನಡ ಕವಿಕುಲೋತ್ತಮ | ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು | |
06-01-1963 | ಹುಕ್ಕೇರಿ ಮಠದ ಸದ್ಭಖ್ತರ ಸನ್ಮಾನ | ಹಾವೇರಿ | |
26-06-1969 | ಸಿಂದಗಿಯ ನಾಗರಿಕರ ಸನ್ಮಾನ | ಸಿಂದಗಿ | |
06-10-1969 | ಅನಾಥ ಬಾಲಿಕಾಶ್ರಮ ಸಂಸ್ಥೆಯಿಂದ ಸನ್ಮಾನ | ಸಾಗರ | |
21-03-1974 | ಹೊಸಪೇಟೆ ಸದ್ಭಕ್ತರಿಂದ ಸನ್ಮಾನ | ಹೊಸಪೇಟೆ, ತಾ| ಹಾನಗಲ್ | |
22-04-1974 | ವೀರಶೈವ ಪ್ರಗತಿಶೀಲ ಯುವಕ ಸಂಘ | ಗದಗ-ಬೆಟಗೇರಿ | |
19-12-1975 | ಅವರಾದಿ ಫಲಹಾರೇಶ್ವರ ಮಠದ ಸದ್ಭಕ್ತರಿಂದ ಸನ್ಮಾನ | ಅವರಾದಿ | |
17-01-1976 | ಡಾವಣಗೇರಿ ಸದ್ಭಕ್ತರಿಂದ ಸನ್ಮಾನ | ಡಾವಣಗೇರಿ | |
18-01-1976 | ಡಾವಣಗೇರಿ ಸದ್ಭಕ್ತರಿಂದ ವಾಹನ ಕೊಡುಗೆ | ಡಾವಣಗೇರಿ | |
27-03-1981 | ಶರಣಬಸವೇಶ್ವರ ಅನುಭವ ಮಂಟಪ | ಗುಲ್ಬರ್ಗಾ | |
19-07-1981 | ದೊಡ್ಡಮಠ | ಕಂಚಗಲ್ಲ ಬಿದಿರೆ | |
06-03-1985 | ಕರ್ನಾಟಕ ಕೀರ್ತನ ಕಲಾ ಪರಿಷತ್ತು | ಬೆಂಗಳೂರು | |
26-02-1986 | ಕಲಾಜನಕ | ಶ್ರೀಶಾಂತಲಿಂಗೇಶ್ವರ ಸಂಸ್ಥಾನ ಮಠ, ಅಷ್ಟಗಿ | |
25-02-1990 | ಸಕಲ ಸಂಗೀತ ಸಾಹಿತ್ಯಶಾಸ್ತ್ರ ಕೋವಿದ | ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಸಾ|| ಹಾಲಕೇರಿ | |
06-09-1990 | ಪ್ರವಚನ ಪ್ರತಿಭಾ ರವಿ | ಸದ್ಭಕ್ತ ಮಂಡಳಿ, ಕಂಪನಾಗರ |