ಡಾ.ಪುಟ್ಟರಾಜ ಗವಾಯಿಗಳಿಗೆ ನಾಡಿನ ಸಮಸ್ತ ಸದ್ಭಕ್ತರು ಹಾಗೂ ಶಿಷ್ಯರು ಸಲ್ಲಿಸಿದ ಪ್ರಶಸ್ತಿ-ಸನ್ಮಾನ ಪತ್ರಗಳು
ಅ.ನಂ. | ವರ್ಷ | ಪ್ರಶಸ್ತಿ-ಸನ್ಮಾನ | ಪ್ರಶಸ್ತಿ – ಸನ್ಮಾನ ಪತ್ರ ಸಲ್ಲಿಸಿದ ಸಂಘ ಸಂಸ್ಥೆಗಳ ಹೆಸರು |
08-03-1994 | ಸಂಗೀತ ಶಿವ | ಅಮರಗೋಳ, ತಾ.ರೋಣ | |
10-10-1994 | ಸಂಗೀತ ಪಿತಾಮಹ | ಶ್ರೀ ಕಲ್ಲಿನಾಥೇಶ್ವರ ಸದ್ಭಕ್ತ ಮಂಡಳಿ, ಸಾ|| ಕಲ್ಲೂರು | |
17-01-1995 | ಕರುನಾಡ ಪುತ್ರ | ಶ್ರೀ ಗುದ್ಲೇಶ್ವರ ಸ್ವಾಮಿಗಳ ಮಠ, ಸಾ|| ಹೊಸರಿತ್ತಿ | |
14-02-1995 | ಮಹಾಶಿವಯೋಗಿ ಪುಂಗವ | ಸಕಲ ಸದ್ಭಕ್ತ ಮಂಡಳಿ, ಹೆಡಿಗ್ಗೊಂಡ ಬ್ಯಾಡಗಿ | |
25-05-1995 | ಭಾರತ ಕಲಾ ರತ್ನ | ಸದ್ಬಕ್ತರು ಶ್ರೀ ಸಾರಂಗಮಠ ಶ್ರೀ ಗಚ್ಚಿನಮಠ, ಸಿಂಧಗಿ | |
28-05-1995 | ಮಂಗಳ ಕೀರ್ತಿ | ಶಿವಯೋಗಮಂದಿರ | |
24-12-1995 | ಸಂಗೀತ ಸರ್ವಜ್ಞ | ಹೊಳೆ ಹಡಗಲಿ, ತಾ.ರೋಣ | |
03-09-1995 | ಪುರಾಣ ಪ್ರವಚನ ಪ್ರವೀಣ | ಗುಲ್ಬರ್ಗಾ | |
19-02-1996 | ಸಂಗೀತ ಚಕ್ರವರ್ತಿ | ಬಿ.ಎಸ್.ಬೇಲೇರಿ ತಾ.ರೋಣ | |
17-03-1996 | ಸಂಗೀತ ಶ್ರೀನಿಧಿ | ಕಾತರಕಿ | |
20-10-1996 | ಸಂಗೀತ ಸಾಮ್ರಾಟ | ಶ್ರೀ ಮುರುಘಾರಾಜೇಂದ್ರ ಬೃಹನ್ಮಠ, ಚಿತ್ರದುರ್ಗ | |
24-12-1996 | ಸಂಗೀತ ಸೂರ್ಯ | ಹಾಲ್ಗಿ, ತಾ.ಹಾವೇರಿ | |
26-12-1996 | ಸ್ವರ ಸಾಗರ | ಸಂಗೀತ ಮಹಾವಿದ್ಯಾಲಯ, ಡಾವಣಗೇರಿ | |
1996 | ಸುಜ್ಞಾನ ಚಕ್ರವರ್ತಿ | ಸದ್ಭಕ್ತಮಂಡಳಿ, ಜಾಲಿಹಾಳ | |
02-01-1997 | ಸಂಗೀತ ಮಹಾಜ್ಯೋತಿ | ನೀಲರಗಿ, ತಾ.ಬದಾಮಿ | |
14-01-1997 | ಪ್ರಜ್ವಲಿಸುವ ಪರಮಾತ್ಮ | ತಳ್ಳಿಹಾಳ, ತಾ.ರೋಣ | |
12-02-1997 | ಸಂಗೀತ ಸಾಹಿತ್ಯಲಿಂಗ ಪೂಜಾ ಮಹಾಪ್ರಭು | ಗಂಗಾಪೂರ | |
01-04-1997 | ಸಂಗೀತ ಸಾಗರ | ದೇವಗಿರಿ, ತಾ.ಹಾವೇರಿ | |
05-03-1997 | ಸಂಗೀತ ಸಹಸ್ರಾಕ್ಷಿ | ಶ್ರೀ ವೇ.ಗೊಗ್ಗಚನ್ನಬಸವರಾಜ ಸಂಸ್ಥೆ ಕಂಪ್ಲಿ | |
08-05-1997 | ನಾದಬ್ರಹ್ಮಶಿವ | ರಂಗಾಪುರ | |
14-05-1997 | ಭೂ ಗಂಧರ್ವ | ಹೊಳೆ ಆಲೂರ | |
28-05-1997 | ಸಂಗೀತ ಸಾರ್ಮಾಜ್ಯದ ಗುರು | ಗಂಗಾವತಿ | |
20-03-1997 | ಗಂದರ್ವ ಲೋಕದ ಸಾಮ್ರಾಟ | ಶಿರೋಳ, ತಾ.ನರಗುಂದ | |
12-02-1997 | ಸಂಗೀತ ಸಾಹಿತ್ಯ ಲಿಂಗಪೂಜಾ ಮಹಾಪ್ರಭು | ಗಂಗಾಪುರ ತಾ.ನರಗುಂದ | |
03-01-1998 | ಸಂಗೀತ ಸಾರ್ವಭೌಮ | - | |
19-02-1998 | ತ್ರಿಕಾಲಜ್ಞಾನ ಶಿವಯೋಗಿ | ಗುಜಮಾಗಡಿ, ತಾ>ರೋಣ | |
09-04-1998 | ಮಹಾತಪಸ್ವಿ | ಅರಹುಣಸಿ ತಾ.ರೋಣ | |
02-07-1998 | ಗಾನಶ್ರೀ | ತಾವರಗೇರಿ ತಾ.ಕೊಪ್ಪಳ | |
24-08-1998 | ಸ್ವರ ಸಾಮ್ರಾಟ | ಮಣಿನಾಗರ | |
03-10-1998 | ಸ್ವತಂತ್ರ ಭಾರತಿ | ಬೆಂಗಳೂರು | |
21-10-1998 | ದಕ್ಷಿಣೋತ್ತರ ಸಂಗೀತಾರ್ಣವ | ನಂದಿಕೇಶ್ವರ ತಾ.ಬದಾಮಿ | |
29-11-1998 | ಸಂಗೀತ ಸಾಹಿತ್ಯ ಲೋಕದ ಧೃವನಕ್ಷತ್ರ | ಮಲ್ಲಾಪುರ ತಾ.ರೋಣ | |
19-01-1999 | ಸಂಗೀತ ನಿಧಿಸ್ವರ ಸಾಮ್ರಾಟ | ಲಕ್ಕುಂಡಿ | |
04-04-1999 | ನಾದಭಾಸ್ಕರ | ಸಿದ್ದಗಂಗಾ ಸಂಸ್ಥಾನಮಠ, ತುಮಕೂರು | |
08-05-1999 | ಸಂಗೀತ ಸಾಹಿತ್ಯ ವಿದ್ಯಾವಾಚಸ್ಪತಿ | ಜಗದ್ಗುರು ವಿಶ್ವರಾಧ್ಯ ಮಹಾಸಂಸ್ಥಾನ, ಕಾಶಿ | |
24-05-1999 | ಸಂಗೀತ ಜಗದ್ಗುರು | 775 ವಷರ್ಷ ಬಾಳಿದ ಶ್ರೀ ಜ.ಬೂದೀಶ್ವರ ಸಂಸ್ಥಾನಮಠ, ಹೊಸಹಳ್ಳಿ ತಾ.ಗದಗ | |
21-06-1999 | ಸ್ವರ ಚಿಂತಾಮಣಿ | ಶ್ರೀ ಉಮಾಶಂಕರ ಟ್ರೇಡಿಂಗ್ ಕಂ. ಸಾ|| ಬಸಾಪೂರ | |
20-09-1999 | ಜ್ಞಾನಜ್ಯೋತಿ | ಕಾರಟಗಿ | |
15-11-1999 | ಶಿವಯೋಗಿ ಸಾರ್ವಭೌಮ | ಹುನಗುಂಡಿ ತಾ.ರೋಣ | |
24-11-1999 | ಸುಜ್ಞಾನ ಚಕ್ರವರ್ತಿ | ಕೂಡಲಸಂಗಮ | |
02-12-1999 | ಕಾವ್ಯ ಕಲ್ಪವೃಕ್ಷ | ಹಿರೇಹಾಳ ತಾ.ರೋಣ | |
22-12-1999 | ಬಸವಗುರುಕಾರುಣ್ಯ | ಶ್ರೀ ಚಿತ್ತರಗಿ ವಿಜಯಮಾಹಾಂತೇಶ್ವರ ಸಂಸ್ಥಾನ ಮಠ, ಸಾ|| ಇಳಕಲ್ | |
25-12-1999 | ಅಂಧ ಅನಾಥ ರಕ್ಷಕ | ನೈನಾಪುರ ತಾ.ರೋಣ | |
12-02-2000 | ಸಂಗೀತ ಯುಗಪುರುಷ | ಶ್ರೀ ಚೆನ್ನವೀರಶರಣರ ಮಠ, ಬಳಗಾನೂರ, ತಾ.ಗದಗ | |
28-02-2000 | ಅಂಧರ ಬಾಳಿನ ನಂದಾದೀಪ | ಬಲಗೋಡ, ತಾ.ರೋಣ | |
06-03-2000 | ವಿಶ್ವಜ್ಯೋತಿ | ಬಸರಕೋಡ | |
15-05-2000 | ಸುಜ್ಞಾನ ಸದ್ಗುರು | ಬೆನಹಾಳ, ತಾ.ರೋಣ | |
18-05-2000 | ಅಂಧರ ಅಕ್ಷಯಪಾತ್ರೆ | ಸಂಭಾಪುರ, ತಾ.ಗದಗ | |
14-08-2000 | ರಾಷ್ಟ್ರಜ್ಯೋತಿ | ಸದ್ಭಕ್ತ ಮಂಡಳಿ, ಕೋಟುಮುಚಗಿ | |
29-09-2000 | ವಿಶ್ವ ಕಣ್ಮಣಿ | ಹೊನ್ನಾಪುರ, ತಾ.ರೋಣ | |
30-10-2000 | ಬ್ರಹ್ಮತೇಜೋಮೂರ್ತಿ | ಮುದೇನಗುಡಿ, ತಾ>ರೋಣ | |
12-12-2000 | ಸಂಗೀತ ಸಾಮ್ರಾಟ | ಶ್ರೀ ಪರ್ವತಮಲ್ಲೇಶ್ವರ ಭಜನಾ ಸಂಘ, ಸಾ|| ಗದಗ | |
24-12-2000 | ಗವಾಯೀಶ್ವರ | ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಾ|| ಹಳಿಯಾಳ ಹಾಗೂ ಭಾರತೀ ಪ್ರಕಾಶನ, ಸಾಹಿತ್ಯರಾಧನ ವೇದಿಕೆ ಸಾ|| ದಾಂಡೇಲಿ | |
03-03-2001 | 155 ತುಲಾಭಾರಗಳು | ಡಾವಣಗೇರಿ | |
18-05-2001 | ಸಂಗೀತ ಜ್ಞಾನದಾಗರ ಸಂಗೀತ ಸಾಗರ | ಪ.ಪೂ.ಅಡವೀಂದ್ರ ಸ್ವಾಮಿಗಳ ಮಠ ಗದಗ | |
27-08-2001 | ಸಾಹಿತ್ಯ ವಿದ್ಯಾಭೂಷಣ | ಹೊಂಬಳ, ತಾ.ಗದಗ | |
12-11-2001 | ಸಕಲರಾಗ ವಲ್ಲಭ | ಹುಲ್ಲೂರು, ತಾ.ಮುದ್ದೇಬಿಹಾಳ | |
15-12-2001 | ಸಾಮವೇದ ಋಷಿ | ರಾಗಶ್ರೀ ಸಂಗೀತ ಕಲಾಬಳಗ, ಹಾವೇರಿ | |
ಅಂಧರ ಕಾಮಧೇನು | ಯಾವಗಲ್, ತಾ|| ನರಗುಂದ | ||
ವಿಶ್ವವಂದ್ಯ ವಿಶಾರದ | ಬೆಳವಣಕಿ | ||
ಅಂಧರ ಬದುಕಿನ ಅದ್ಭುತ ಚೈತನ್ಯ | ಗಂಗಾವತಿ ತಾ|| ಮುಸಲ್ಮಾನ್ ಸಮಾಝ | ||
ತ್ರಿಕಾಲಜ್ಞಾನ ಯೋಗಿ | ಗುಜಮಾಗಡಿ | ||
14-06-2001 | ಅಲ್ಲಮಶ್ರೀ | ಕೊಳದ ಮಠದ ಮಹಾಸಂಸ್ಥಾನ, ಬೆಂಗಳೂರು |