- ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಹಾಗು ಸಾಯಿಂಕಾಲ 6 ಗಂಟೆಗೆ ಗದ್ದುಗೆಗಳಿಗೆ ರುದ್ರಾಭಿಷೇಕ ನಡೆಯುತ್ತದೆ. ಆಭಿಷೇಕ ಮಾಡಲಿಚ್ಛಿಸುವವರು, ರೂ.51/- ( ಐವತ್ತೊಂದು ರೂಪಾಯಿಗಳನ್ನು) ಕೊಟ್ಟು ಆಶ್ರಮದ ಕಛೇರಿಯಿಂದ ರಸೀದಿ ಪಡೆಯಬೇಕು.
- ವರ್ಷಾಸನ ಅಂದರೆ, ವರ್ಷದಲ್ಲಿ ತಮಗೆ ಬೇಕಾದ ದಿನದಂದು ಪ್ರತಿ ವರ್ಷವೂ ಅಭಿಷೇಕ ಮಾಡಲಿಚ್ಛಿಸುವವರು, ರೂ.1111/- ( ಒಂದು ಸಾವಿರದ ಒಂದುನೂರ ಹನ್ನೊಂದು ರೂಪಾಯಿಗಳನ್ನು) ಕೊಟ್ಟು ಆಶ್ರಮದ ಕಛೇರಿಯಿಂದ ರಸೀದಿ ಪಡೆಯಬೇಕು.
- ದಾಸೋಹ ಮಾಡಲಿಚ್ಛಿಸುವವರು ರೂ.5000/- ( ಐದುಸಾವಿರ ರೂಪಾಯಿಗಳು) ಹಾಗು ಮೇಲ್ಪಟ್ಟು ಹಣ ಸಂದಾಯ ಮಾಡಿ ಆಶ್ರಮದ ಕಛೇರಿಯಿಂದ ರಸೀದಿ ಪಡೆಯಬೇಕು. ಆಶ್ರಮದ ವತಿಯಿಂದ ಭಕ್ತರು ತಿಳಿಸಿದ ದಿನದಂದು ಅವರ ಹೆಸರಿನಲ್ಲಿ ದಾಸೋಹ ನಡೆಸಲಾಗುವುದು.