ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ವಿಶೇಷ ಕಾರ್ಯಕ್ರಮಗಳು

 

ಕಾರ್ಯಕ್ರಮದ ಹೆಸರು ನಡೆಯುವ ತಿಂಗಳು / ದಿನ
ಶ್ರೀ ಗುರು ಪುಟ್ಟರಾಜ ಗಾನ ಲಹರಿ ಪ್ರತಿ ಅಮವಾಸ್ಯೆಯಂದು
ಹಾನಗಲ್ ಕುಮಾರಸ್ವಾಮಿಗಳ ಪುಣ್ಯತಿಥಿ ಫೆಬ್ರವರಿ ತಿಂಗಳಿನಲ್ಲಿ
ಪಂ.ಪುಟ್ಟರಾಜ ಗವಾಯಿಗಳ ಜನ್ಮದಿನೋತ್ಸವ ಮಾರ್ಚ ತಿಂಗಳ 3ನೇ ತಾರೀಖಿನಂದು
ಪಂಚಾಕ್ಷರಿ ಗವಾಯಿಗಳ ಹಾಗು ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ, ಜಾತ್ರೆ ಹಾಗು ಪಂಚಾಕ್ಷರಿ ಗವಾಯಿಗಳ ಪುರಾಣ ಜೇಷ್ಠ ಬಹುಳ ಪಂಚಮಿಯಂದು ಜಾತ್ರೆ ಹಾಗು ಅದರ ಹಿಂದಿನ 5 ದಿನಗಳಲ್ಲಿ ವಿಶೇಷ ಸಂಗೀತ, ಪ್ರವಚನ, ನಾಟಕ ಇತ್ಯಾದಿ ಕಾರ್ಯಕ್ರಮಗಳು ( ಜೂನ್ ತಿಂಗಳಲ್ಲಿ)
ಶರಣರ ಪುರಾಣ ಶ್ರಾವಣ ಮಾಸದಲ್ಲಿ
ಪಂ. ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ಸೆಪ್ಟಂಬರ್ 17 ರಂದು

News & Events