ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ - ದಾವಣಗೆರೆ - ಶಿವಮೊಗ್ಗ

ಸ್ಥಾಪನೆ : 16.06.1915

ದೇಣಿಗೆಯ ವಿವರಗಳು

"ಅಂಧ, ಅನಾಥ, ಅಂಗವಿಕಲರ ಸೇವೆಯೇ ನಿಜವಾದ ಶಿವನ ಪೂಜೆ"  ಎಂದು ಹೇಳಿದ ಪರಮಪೂಜ್ಯ ಲಿಂ.ಪದ್ಮಭೂಷಣ ಡಾ||ಪಂ. ಪುಟ್ಟರಾಜ ಗವಾಯಿಗಳ ಮಾತಿನಂತೆ ಅಂಧ, ಅನಾಥರ ಏಳಿಗೆಗೆ ಶ್ರಮಿಸಿತ್ತಿರುವ ಆಶ್ರಮಕ್ಕೆ ತಮ್ಮ ದೇಣಿಗೆಯನ್ನು ನೀಡಲಿಚ್ಛಿಸುವವರು ಈ ಕೆಳಗೆ ಕಾಣಿಸಿದ ಆಶ್ರಮದ ಖಾತೆಗೆ ನೇರವಾಗಿ ಅಥವ ಡಿ.ಡಿ. ಮೂಲಕ ಹಣ ಸಂದಾಯ ಮಾಡಬಹುದು .

ಬ್ಯಾಂಕಿನ ಹೆಸರು : ಸಿಂಡಿಕೇಟ್ ಬ್ಯಾಂಕ್, ಗದಗ ಶಾಖೆ

ಖಾತೆ ಹೆಸರು : ಶ್ರೀ ವೀರೇಶ್ವರ ಪುಣ್ಯಾಶ್ರಮ, ಗದಗ

ಖಾತೆ ಸಂಖ್ಯೆ : 12072010017150

IFSC Code : SYNB0001207

 

 

 

 

 

 

 

 

 

 

 

 

 

News & Events